1 وَالْفَجْرِ

ಪ್ರಾತಃಕಾಲದ ಆಣೆ,


2وَلَيَالٍ عَشْرٍ

ದಶರಾತ್ರಿಗಳ ಆಣೆ,


3وَالشَّفْعِ وَالْوَتْرِ

ಸಮ-ವಿಷಮಗಳ ಆಣೆ,


4وَاللَّيْلِ إِذَا يَسْرِ

ಮತ್ತು ಅಗಲುತ್ತಿರುವ ರಾತ್ರಿಯ ಆಣೆ.


5هَلْ فِي ذَٰلِكَ قَسَمٌ لِذِي حِجْرٍ

ಇದರಲ್ಲಿ ಬುದ್ಧಿ ಜೀವಿಗಳಿಗೇನಾದರೂ ಆಣೆ ಇದೆಯೇ?


6أَلَمْ تَرَ كَيْفَ فَعَلَ رَبُّكَ بِعَادٍ

ನಿಮ್ಮ ಪ್ರಭು ಆದ್ ನವರೊಂದಿಗೆ ಹೇಗೆ ವರ್ತಿಸಿದನೆಂಬುದನ್ನು ನೀವು ನೋಡಲಿಲ್ಲವೇ?


7إِرَمَ ذَاتِ الْعِمَادِ

ಉನ್ನತ ಸ್ತಂಭಗಳ ಇರಮ್ ನವರೊಂದಿಗೂ


8الَّتِي لَمْ يُخْلَقْ مِثْلُهَا فِي الْبِلَادِ

ಅವರಂತಹ ಯಾವ ಜನಾಂಗವೂ ಜಗತ್ತಿನ ನಾಡುಗಳಲ್ಲಿ ಸೃಷ್ಟಿಸಲ್ಪಟ್ಟಿರಲಿಲ್ಲ.


9وَثَمُودَ الَّذِينَ جَابُوا الصَّخْرَ بِالْوَادِ

ಕಣಿವೆಗಳಲ್ಲಿ ಬಂಡೆಗಳನ್ನು ಕೊರೆದಿದ್ದ ಸಮೂದರೊಂದಿಗೆ-


10وَفِرْعَوْنَ ذِي الْأَوْتَادِ

ಮತ್ತು ಮೊಳೆಗಳವನಾದ ಫಿರ್ ಔನನೊಂದಿಗೆ-