1 إِذَا الشَّمْسُ كُوِّرَتْ

ಸೂರ್ಯನು ಸುತ್ತಲ್ಪಡುವಾಗ,-


2وَإِذَا النُّجُومُ انْكَدَرَتْ

ನಕ್ಷತ್ರಗಳು ಚದರಿ ಬಿಡುವಾಗ-


3وَإِذَا الْجِبَالُ سُيِّرَتْ

ಪರ್ವತಗಳು ಚಲಿಸಲ್ಪಡುವಾಗ,


4وَإِذَا الْعِشَارُ عُطِّلَتْ

ಮತ್ತು ಹತ್ತು ತಿಂಗಳ ಗರ್ಭಿಣಿ ಒಂಟೆಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡಲಾಗುವಾಗ,


5وَإِذَا الْوُحُوشُ حُشِرَتْ

ವನ್ಯ ಮೃಗಗಳೆಲ್ಲಾ ಒಂದೆಡೆ ಸೇರಿಸಲ್ಪಡುವಾಗ,


6وَإِذَا الْبِحَارُ سُجِّرَتْ

ಸಮುದ್ರಗಳನ್ನು ಕೆರಳಿಸಿ ಬಿಡಲಾಗುವಾಗ,


7وَإِذَا النُّفُوسُ زُوِّجَتْ

ಪ್ರಾಣಗಳನ್ನು(ಶರೀರಗಳೊಂದಿಗೆ) ಜೋಡಿಸಿ ಬಿಡಲಾಗುವಾಗ,


8وَإِذَا الْمَوْءُودَةُ سُئِلَتْ

ಜೀವಂತ ಹೂಳಲ್ಪಟ್ಟ ಹೆಣ್ಣು ಮಗುವಿನೊಡನೆ ಕೇಳಲಾಗುವಾಗ,


9بِأَيِّ ذَنْبٍ قُتِلَتْ

ಯಾವ ತಪ್ಪಿಗಾಗಿ ಅವಳನ್ನು ಕೊಲ್ಲಲಾಯಿತೆಂದು.


10وَإِذَا الصُّحُفُ نُشِرَتْ

ಕರ್ಮಪತ್ರಗಳು ತೆರೆಯಲ್ಪಡುವಾಗ,