1 وَالطُّورِ

'ತೂರ್' (ಪರ್ವತ)ದ ಆಣೆ-


2وَكِتَابٍ مَسْطُورٍ

ಹಾಳೆಯ ಮೇಲೆ ಬರೆಯಲ್ಪಟ್ಟಿರುವವುಗಳಾಣೆ


3فِي رَقٍّ مَنْشُورٍ

ಕೋಮಲವಾದ ತೆರೆದ ಗ್ರಂಥದ ಆಣೆ


4وَالْبَيْتِ الْمَعْمُورِ

ತುಂಬಿದ ಮನೆಯ ಆಣೆ-


5وَالسَّقْفِ الْمَرْفُوعِ

ಎತ್ತರವಾದ ಛಾವಣಿಯ ಆಣೆ-


6وَالْبَحْرِ الْمَسْجُورِ

ಮತ್ತು ತೆರೆಯೇಳುವ ಸಮುದ್ರದ ಆಣೆ-


7إِنَّ عَذَابَ رَبِّكَ لَوَاقِعٌ

ನಿನ್ನ ಪ್ರಭುವಿನ ಯಾತನೆ ಖಂಡಿತ ಸಂಭವಿಸಲಿದೆ,


8مَا لَهُ مِنْ دَافِعٍ

ಅದನ್ನು ಯಾರೂ ತಡೆಯುವವರಿಲ್ಲ


9يَوْمَ تَمُورُ السَّمَاءُ مَوْرًا

ಆಕಾಶವು ತೀವ್ರವಾಗಿ ಓಲಾಡುವ ದಿನ


10وَتَسِيرُ الْجِبَالُ سَيْرًا

ಹಾಗೂ ಪರ್ವತಗಳು ತೀವ್ರವಾಗಿ ಹಾರಾಡುವ ದಿನ (ಅದು ಸಂಭವಿಸುವುದು.)