1 قُلْ أَعُوذُ بِرَبِّ النَّاسِ

ಹೇಳಿರಿ- ನಾನು ಅಭಯ ಯಾಚಿಸುತ್ತೇನೆ- ಮಾನವರ ಪ್ರಭುವಿನ-


2مَلِكِ النَّاسِ

ಮಾನವರ ಸಾಮ್ರಾಟನ-


3إِلَٰهِ النَّاسِ

ಮಾನವರ ನೈಜ ಆರಾಧ್ಯನ-


4مِنْ شَرِّ الْوَسْوَاسِ الْخَنَّاسِ

ಪದೇಪದೇ ಬಂದು ದುಷ್ಪ್ರೇರಣೆ ನೀಡುವವನ ಕೇಡಿನಿಂದ-


5الَّذِي يُوَسْوِسُ فِي صُدُورِ النَّاسِ

ಜನರ ಮನಸ್ಸುಗಳಲ್ಲಿ ದುಷ್ಪ್ರೇರಣೆ ಉಂಟು ಮಾಡುವವನ ಕೇಡಿನಿಂದ-


6مِنَ الْجِنَّةِ وَالنَّاسِ

ಅವನು ಯಕ್ಷಗಳ ಪೈಕಿಯಾಗಿರಲಿ, ಮಾನವರ ಪೈಕಿಯಾಗಿರಲಿ.