1 تَبَّتْ يَدَا أَبِي لَهَبٍ وَتَبَّ

ಅಬೂಲಹಬನ ಕೈಗಳು ಮುರಿದು ಹೋದುವು ಮತ್ತು ಅವನು ನಾಶವಾದನು.


2مَا أَغْنَىٰ عَنْهُ مَالُهُ وَمَا كَسَبَ

ಅವನ ಸಂಪತ್ತಾಗಲಿ ಅವನ ಸಂಪಾದನೆ ಯಾಗಲಿ ಅವನ ಯಾವ ಕೆಲಸಕ್ಕೂ ಬರಲಿಲ್ಲ.


3سَيَصْلَىٰ نَارًا ذَاتَ لَهَبٍ

ಖಂಡಿತವಾಗಿಯೂ ಅವನು ಧಗಧಗಿಸುವ ಅಗ್ನಿಯಲ್ಲಿ ಹಾಕಲ್ಪಡುವನು.


4وَامْرَأَتُهُ حَمَّالَةَ الْحَطَبِ

ಮತ್ತು (ಅವನ ಜೊತೆ) ಕುಪ್ರಚಾರಕಳಾದ ಅವನ ಪತ್ನಿ ಕೂಡಾ.


5فِي جِيدِهَا حَبْلٌ مِنْ مَسَدٍ

ಅವಳ ಕೊರಳಲ್ಲಿ ದರ್ಬೆ ಹುಲ್ಲಿನ ಹಗ್ಗವಿರುವುದು.