1 قُلْ يَا أَيُّهَا الْكَافِرُونَ

ಹೇಳಿ ಬಿಡಿರಿ! ಓ, ಸತ್ಯನಿಷೇಧಿಗಳೇ,


2لَا أَعْبُدُ مَا تَعْبُدُونَ

ನೀವು ಆರಾಧಿಸುವವುಗಳನ್ನು ನಾನು ಆರಾಧಿಸುವುದಿಲ್ಲ-


3وَلَا أَنْتُمْ عَابِدُونَ مَا أَعْبُدُ

ಮತ್ತು ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ.


4وَلَا أَنَا عَابِدٌ مَا عَبَدْتُمْ

ಮತ್ತು ನೀವು ಆರಾಧಿಸಿದವುಗಳ ಆರಾಧನೆಯನ್ನು ನಾನೂ ಮಾಡುವವನಲ್ಲ-


5وَلَا أَنْتُمْ عَابِدُونَ مَا أَعْبُدُ

ನಾನು ಆರಾಧಿಸುವವನನ್ನು ನೀವೂ ಆರಾಧಿಸುವವರಲ್ಲ.


6لَكُمْ دِينُكُمْ وَلِيَ دِينِ

ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ.