1 إِنَّا أَعْطَيْنَاكَ الْكَوْثَرَ

(ಸಂದೇಶವಾಹಕರೇ) ನಾವು ನಿಮಗೆ ಕೌಸರ್ ದಯ ಪಾಲಿಸಿರುತ್ತೇವೆ.


2فَصَلِّ لِرَبِّكَ وَانْحَرْ

ನೀವಿನ್ನು ನಿಮ್ಮ ಪ್ರಭುವಿಗಾಗಿಯೇ ನಮಾಝ್ ನಿರ್ವಹಿಸಿರಿ ಮತ್ತು ಬಲಿದಾನ ನೀಡಿರಿ.


3إِنَّ شَانِئَكَ هُوَ الْأَبْتَرُ

ಖಂಡಿತವಾಗಿಯೂ ನಿಮ್ಮ ಶತ್ರುವೇ ಮೂಲ ಕಡಿಯಲ್ಪಟ್ಟವ ನಾಗಿರುವನು.