1 أَرَأَيْتَ الَّذِي يُكَذِّبُ بِالدِّينِ

ನೀವು ಕಂಡಿರಾ ಪರಲೋಕದ ಕರ್ಮಫಲಗಳನ್ನು ನಿರಾಕರಿಸುವವನನ್ನು?


2فَذَٰلِكَ الَّذِي يَدُعُّ الْيَتِيمَ

ಅವನೇ ತಾನೆ, ಅನಾಥನನ್ನು ದೂರ ದಬ್ಬುವವನು-


3وَلَا يَحُضُّ عَلَىٰ طَعَامِ الْمِسْكِينِ

ಮತ್ತು ದರಿದ್ರನಿಗೆ ಊಟ ಕೊಡಲು ಪ್ರೇರೇಪಿಸದವನು!


4فَوَيْلٌ لِلْمُصَلِّينَ

ಮತ್ತು ವಿನಾಶ ಕಾದಿದೆ ಆ ನಮಾಝ್ ನಿರ್ವಹಿಸುವವರಿಗೆ-


5الَّذِينَ هُمْ عَنْ صَلَاتِهِمْ سَاهُونَ

ಅವರು ತಮ್ಮ ನಮಾಝಿನ ಬಗ್ಗೆ ಅನಾಸ್ಥೆ ತೋರುತ್ತಾರೆ,


6الَّذِينَ هُمْ يُرَاءُونَ

ಅವರು ತೋರಿಕೆಯ ಕೆಲಸ ಮಾಡುತ್ತಾರೆ


7وَيَمْنَعُونَ الْمَاعُونَ

ಮತ್ತು (ಜನರಿಗೆ) ಸಾಮಾನ್ಯ ಅವಶ್ಯಕ ವಸ್ತುಗಳನ್ನು ಕೊಡುವುದಕ್ಕೂ ಹಿಂಜರಿ ಯುತ್ತಾರೆ.