1 لِإِيلَافِ قُرَيْشٍ

ಕುರೈಶರು ಪರಿಚಿತರಾದುದಕ್ಕಾಗಿ-


2إِيلَافِهِمْ رِحْلَةَ الشِّتَاءِ وَالصَّيْفِ

(ಅಂದರೆ) ಚಳಿಗಾಲ ಮತ್ತು ಬೇಸಗೆಯ ಪ್ರಯಾಣಗಳಿಗೆ ಪರಿಚಿತರಾದುದಕ್ಕಾಗಿ.


3فَلْيَعْبُدُوا رَبَّ هَٰذَا الْبَيْتِ

ಅವರು ಈ ಭವನದ ಪ್ರಭುವಿನ ದಾಸ್ಯ-ಆರಾಧನೆ ಮಾಡಲಿ-


4الَّذِي أَطْعَمَهُمْ مِنْ جُوعٍ وَآمَنَهُمْ مِنْ خَوْفٍ

ಅವನು ಅವರನ್ನು ಹಸಿವೆಯಿಂದ ಪಾರುಗೊಳಿಸಿ ಅವರಿಗೆ ಉಣಿಸಿದನು ಮತ್ತು ಭಯದಿಂದ ರಕ್ಷಿಸಿ ಶಾಂತಿ ಪ್ರದಾನ ಮಾಡಿದನು.